ಕನಸುಗಳು...ಮನದ ಮಿಡಿತಗಳು..ಸ್ವಪ್ನಲೋಕದ ಸೌದಾ..ಇವುಗಳನ್ನು ವರ್ಣಿಸಲು ಹೊರಟರೆ ಅವು ಬರಿಯ ಪದಗಳಾಗಿಯೇ ಉಳಿದು ಬಿಡುತವೆ.. ಇಲ್ಲಿ ನನ್ನ ಕೆಲವು ಕನಸುಗಳನ್ನು,ಕಲ್ಪನೆಗಳನ್ನು ಒಟ್ಟುಗೂಡಿಸಿ ಹೇಳಲು ಪ್ರಯತ್ನಿಸಿದ್ದೇನೆ..
Monday, August 11, 2014
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ.... ಹರದೆ ಏಕೆ ನೀನೆ ಅದನು ಏನೋ ಒಂದು ನೆಪದಲಿ...
ನನ್ನ ಬಾಳ ಚಿಗುರೆಲೆಗಳಲ್ಲಿ ಹಸಿರಿಲ್ಲ ಗೆಳೆಯ.. ಕೆ0ದಾವರೆಯಲ್ಲಿ ಕೆ0ಪಿಲ್ಲ ... ನೀನಿಲ್ಲದೆ ಇನಿಯ ನನ್ನ ಬಾಳ ಕಾಮನಬಿಲ್ಲಲಿ ರ0ಗಿಲ್ಲ ...